Skip to main content

Posts

Showing posts from January, 2024

Lakshmi Aarti Hadu | ಮಂಗಳಾರತಿ ಬೆಳಗುವೆ ರಂಗನಾರ್ಧಾಂಗಿಯಳೆ song

ಮಂಗಳಾರತಿ ಬೆಳಗುವೆ ರಂಗನಾರ್ಧಾಂಗಿಯಳೆ ತಾಯಿ (2) ಕಂದಳಪರಾಧವನು ನೀನು ಒಂದು ಎಣಿಸದಲೆ ದೇವಿ ಇಂದಿರಾದೇವಿಯೆ ಎನ್ನ ಬಂಧನವ ಬಿಡಿಸೆ ದೇವಿ ಮಂಗಳಾರುತಿ ಬೆಳಗುವೆ ರಂಗನಾರ್ಧಾಂಗಿಯಳೆ|| ಮಾರಜನಕನ ರಾಣೆ ನಿನ್ನನ್ನನಾರಾದಧಿಸುವೆನೆ ತಾಯಿ ॥ ಘೋರವಾದ ದಾರಿದ್ರ್ಯವನು ದೂರ ಮಾಡಿಸೆ ದೇವಿ ಮಂಗಳಾರುತಿ ಬೆಳಗುವೆ ರಂಗನಾರ್ಧಾಂಗಿಯಳೆ ಸೃಷ್ಟಿಗೀಶನ ರಾಣೆ ಪಾದವ ಮುಟ್ಟಿ ಭಜಿಸುವೆನೆ ದೇವಿ ಬೆಟ್ಟದ್ ವೆಂಕಾಟೇಶನರಸಿ ದೃಷ್ಟಿ ತೋರಿಸೆ ದೇವಿ ಮಂಗಳಾರುತಿ ಬೆಳಗುವೆ ರಂಗನಾರ್ಧಾಂಗಿಯಳೆ ತಾಯಿ (೨) Mangaḷārati beḷaguve ranganārdhangiyale tāyi (2) kandalaparādhavanu nīnu ondu yenisadale dēvi indirādēviye yenna bandhanava biḍise dēvi mangaḷaruti beḷaguve ranganardhāngiyale || mārājanakana rāne ninnannanarādisuvene tāyi॥ ghōrvāda dāridryavanu dūra maḍise dēvi maṅgaḷāruti beḷaguve ranganārdhangiyale śrustigīśana rāne padava muṭṭi bhajisuvene dēvi beṭṭad veṅkaṭēśaṇṇarasi dr̥ṣṭi tōrise dēvi mangaḷaruti beḷaguve ranganārdhangiyale tāyi (2)