Skip to main content

Posts

Showing posts from December, 2023

Deepavali Aarti Haadu Lyrics / ಅಣ್ಣನಿಗೆ ಆರುತಿ ಮಾಡುವಾಗ )

ಬಂತು ದೀಪಾವಳಿ ಇಂದು ಬೆಳಗ್ಗೆ  ನಿನಗೆ ನಾ ಮಾಡುವೆನು ಅಣ್ಣಯ್ಯ ಆರುತಿ ಮಾಡುವೆನು || ಪ್ರಣತಿಯ ಹಚ್ಚುವೆ ಸಾಲಗಿ ಇಡುವೆ ಆಕಾಶಬುಟ್ಟಿ ಎರಿಸುವ ಅಣ್ಣಯ್ಯ ಆಕಾಶಬುಟ್ಟಿ ಎರಿಸುವ || ಉಂಡಿ ಚಕ್ಕುಲಿ ಕರಚಿಕಾಯಿ ವಳ್ ವಳ್ ಮಿಠಾಯಿಗಳನ್ನು ಅಣ್ಣಯ್ಯ ನಿನಗೆ ನಾ ಬಡಿಸುವೆನು || ನಗಿಸಬೇಡ ನೀ ಆಲಳಿಸಬೇಡ ನನಗೇನ್ ಕೊಡ್ತಿ ಹೇಳು ಅಣ್ಣಯ್ಯ ನನಗೇನ್ ಕೊಡ್ತಿ ಹೇಳು || ಬಂತು ದೀಪಾವಳಿ ಇಂದು ಬೆಳಗ್ಗೆ  ನಿನಗೆ ನಾ ಮಾಡುವೆನು ಅಣ್ಣಯ್ಯ ಆರುತಿ ಮಾಡುವೆನು (2) || Bantu Deepavali Indu Belegge  Ninage Na Maaduvenu Annayya  Aaruti Maaduvenu  Pranatiya Hacchuve  Salagi Iduve Aakashbutti yerisuva Annayya Aakashbutti yerisuva  Undi Chakkuli Karachikayi Val Val mithaigalanu Annayya Ninage Na badisuvenu  Nagisabeda Nee Alisabeda Nanagen Kodti Helu Annayya Nanagen Kodti Helu  Bantu Deepavali Indu Belegge Ninage naa Maaduvenu  Annayya Aaruti Maaduvenu (2)