Skip to main content

Deepavali Aarti Haadu Lyrics / ಅಣ್ಣನಿಗೆ ಆರುತಿ ಮಾಡುವಾಗ )


ಬಂತು ದೀಪಾವಳಿ ಇಂದು ಬೆಳಗ್ಗೆ 
ನಿನಗೆ ನಾ ಮಾಡುವೆನು ಅಣ್ಣಯ್ಯ
ಆರುತಿ ಮಾಡುವೆನು ||

ಪ್ರಣತಿಯ ಹಚ್ಚುವೆ
ಸಾಲಗಿ ಇಡುವೆ
ಆಕಾಶಬುಟ್ಟಿ ಎರಿಸುವ ಅಣ್ಣಯ್ಯ
ಆಕಾಶಬುಟ್ಟಿ ಎರಿಸುವ ||

ಉಂಡಿ ಚಕ್ಕುಲಿ ಕರಚಿಕಾಯಿ
ವಳ್ ವಳ್ ಮಿಠಾಯಿಗಳನ್ನು ಅಣ್ಣಯ್ಯ
ನಿನಗೆ ನಾ ಬಡಿಸುವೆನು ||

ನಗಿಸಬೇಡ ನೀ ಆಲಳಿಸಬೇಡ
ನನಗೇನ್ ಕೊಡ್ತಿ ಹೇಳು ಅಣ್ಣಯ್ಯ
ನನಗೇನ್ ಕೊಡ್ತಿ ಹೇಳು ||

ಬಂತು ದೀಪಾವಳಿ ಇಂದು ಬೆಳಗ್ಗೆ 
ನಿನಗೆ ನಾ ಮಾಡುವೆನು
ಅಣ್ಣಯ್ಯ ಆರುತಿ ಮಾಡುವೆನು (2) ||


Bantu Deepavali Indu Belegge 
Ninage Na Maaduvenu Annayya 
Aaruti Maaduvenu 

Pranatiya Hacchuve 
Salagi Iduve
Aakashbutti yerisuva Annayya
Aakashbutti yerisuva 

Undi Chakkuli Karachikayi
Val Val mithaigalanu Annayya
Ninage Na badisuvenu 

Nagisabeda Nee Alisabeda
Nanagen Kodti Helu Annayya
Nanagen Kodti Helu 

Bantu Deepavali Indu Belegge
Ninage naa Maaduvenu 
Annayya Aaruti Maaduvenu (2)



Comments

Popular posts from this blog

Jayatu Lakshumi Devige || Lakshmi Devi Aarti Song in Kannada |Lyrics in English

LAKSHMI DEVI AARTI SONG  ಜಯತು ಲಕ್ಷುಮಿ ದೇವಿಗೆ ಜಯತು ಕೃಷ್ಣನ ಪಟ್ಟದ ರಾಣಿಗೆ ಜಯತು ರುಕ್ಮಿಣಿ ದೇವಿಗೆ ಜಯತು ಭಕ್ತರ ಸಲಹುವ ತಾಯಿಗೆ ಜಯತು ಲಕ್ಷ್ಮಿ ದೇವಿಗೆ (2) ಕಾಲ ಕಡಗ ಘೀಲ ಗೆಜ್ಜೆ ಕಾಲಿಗೆ ರುಳಿಯನಹಕಿಹಾಳ ಲೋಲ ಮುದ್ರಿಕೆ ಕಿರ್ ಪಿಲ್ಯಂಗಳ ಕಾಲಿಗುಂಗುರ ತಾ ನಿಟ್ಟಿಹಳ... ಜಯತು ಲಕ್ಷುಮಿ ದೇವಿಗೆ ದೋರ ಬಳೆಯು ಘೀರ ಗಂಧ ವಾರಿ ತುರಬನ ಕಟ್ಟಿಹಳ ನಾರದ ಮುನಿ ತಂದ ಪಾರಿಜಾತದ ಪುಷ್ಪ ಸೋಲ ಮುಡಹಿತ ಮುಡದಿಹಳ… ಜಯತು ಲಕ್ಷ್ಮಿ ದೇವಿಗೆ ಹೊನ್ನ ವೃಂದಾವನದ ಓಳಗ ಚನ್ನಾಗೀತಾ ಕುಲತಿಹಳ ಚಿನ್ಮಯ ರೂಪ ನಮ್ಮ ಪ್ರಸನ್ನವೆಂಕಟೇಶನ ಕೊರಳಿಗೆ ವನಮಾಲಿ ಹಾಕಿಹಳ... ಜಯತು ಲಕ್ಷುಮಿ ದೇವಿಗೆ ಜಯತು ಕೃಷ್ಣನ ಪಟ್ಟದ ರಾಣಿಗೆ ಜಯತು ರುಕ್ಮಿಣಿ ದೇವಿಗೆ ಜಯತು ಭಕ್ತರ ಸಲಹುವ ತಾಯಿಗೆ ಜಯತು ಲಕ್ಷ್ಮಿ ದೇವಿಗೆ (2) ಜಯ ಜಯ ಮಂಗಳ (3) Jayatu Lakshumi Devige Jayatu Krishnana Pattada Rani ge Jayatu Rukmini Devige  Jayatu Bhaktara Salahuva Tayige Jayatu Lakshumi Devige (2) Kaala kadaga Gheela Gejje Kaalige Ruliyanhakihala Lola mudrike kir pilyangala  Kalungurta Nittihala ... Jayatu Lakshumi Devige Dora Baleyu Gheera Gandha  Vaari Turabana Kattihala Narada Muni Tanda Paarijaatada pushpa Sola Mudahita Mudadihala... Jayatu Lakshumi Devige Ho

Chaitra Gauri pooja song | ಚೈತ್ರ ಗೌರಿ ಪೂಜೆ ಹಾಡು

ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು | ಅರಿಶಿಣ ಕುಂಕುಮ ಪರಿ ಪರಿ ಹೂಗಳು ಮುರಹರ ನರಸಿಗೆ ಮುಡಿಸುವೆ ಬೇಗನೆ ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು ॥ ಗಂಧಕ್ಷತೆಯಿಂ  ತೆಂಗಿನ ಫಲಗಳು ಚಂದದಿಂದಲಿ  ನೈವೇದ್ಯವ ಮಾಡುವೆ । ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು ॥ ಇಂದಿರೇಶನ ರಾಣಿ ವೃಂದಾವನಿಯಳೆ ಮಂದಹಾಸದಿ ನೀನು ಇಂದು ವರವ ನೀಡೆ । ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು ॥ Pūjeya māḍuvenu śrī gauriya pūjeyu māḍuvenu | ariśina kuṅkuma pari pari hūgaḷu murahara narasige mudisuve bēganē pūjeya māḍuvenu śrī gauriya pūjeya māḍuvenu ॥ gandhākṣateyiṁ teṅgina phalagaḷu candadindali naivēdyava māḍuve pūjeya māḍuvenu śrī gauriya pūjeya māḍuvenu ॥ indirēśana rāṇi vr̥ndāvaniyalē mandahāsadi nīnu indu varava nīḍe pūjeya māḍuvenu śrī gauriya pūjeya māḍuvenu  Poojeya Maaduvenu Shri gauriya Poojeyu maaduvenu |  Arishina kumkuma  Pari pari Hoogalu Murahara Narsige mudisuve Begane Poojeya maaduvenu Shri Gauriya Poojeya Maaduvenu  Gandhakshateyim tengina phalagalu Chandadindali naivedyava Maaduve Poojeya Maad

Gauri Pooje Haadu / Gauri Pooja song in kannada

Pooje madonu bannire Shri Gauriya  Poojeya Madonu bannire.... Poojeya Madonu banni moorjagajananiya Rajo Rajeshwari yenuta shri Gauriya  Poojeya madonu bannire shri Gauriya  Poojeya madonu bannire.... Hasta paadava toledu vastradalvharishi  Hacchi maanava Madisi  Kattarisida adiki bili yali yalakki Karpoora berasida muttina Sunnavanitthu Poojeya madonu bannire shri Gauriya  Poojeya madonu bannire.... Gandha akshati pushpavu gejjiyavastra Chandaadarishinakumkuma  Chandaada karimani bichole balenitthu Mandaara mallige maalegalanu Mudisi Poojeya madonu bannire shri Gauriya  Poojeya madonu bannire.... Saalu deepagalanhacchi pushpagalinda Saviraru saare poojisi  Mele dhoopa Deepa Aarutigalanetti Paala Madisu pushpa phalagalindarpisi  Poojeya madonu bannire shri Gauriya  Poojeya madonu bannire.... ಪೂಜೆ ಮಾಡೋಣು ಬನ್ನಿರೆ ಶ್ರೀ ಗೌರಿಯಾ ಪೂಜೆಯ ಮಾಡೋಣು ಬನ್ನಿರೇ.... ಪೂಜೆಯ ಮಾಡೋಣು ಬನ್ನಿ ಮೂರ್ಜಗಜನನಿಯ ರಾಜೋ ರಾಜೇಶ್ವರೀ ಎನುತಾ ಶ್ರೀ ಗೌರಿಯಾ ಪೂಜೆಯ ಮಾಡೋಣು ಬನ್ನಿರೆ ಶ್ರೀ ಗೌರಿಯಾ ಪೂಜೆಯ ಮಾಡೋಣು ಬನ್ನಿರೇ.... ಹಸ್ತ