Skip to main content

Posts

Showing posts from May, 2026

Sharada Devi Stuti & Song 🙏🏻 Namostu Mata Sharade song lyrics

  🌺Sharada Devi Stuti: || Yakundendu tushaara haara Shabaka Ya Shubhra Vastramvita  Ya Veena varadanda Manditakara Ya Shweta Padmasana Ya Brahmanchuta Shankarah Prabhutivir Devai Sada Vandita  Samam Paatu Saraswati Bhagavati Nishyeshajadyapaha || 🌺Sharada Devi Song: Namostu Mata Sharada  Namostu Mata Sharada … Kamala kusuma Shobhini  Adha patita ubharini  Ajasra Gnyan Dharake Tamishra taapa kaarini Prakasha kunja dharini  Namostu MataSharada Namostu Mata Sharada (2) Suchhanda Preeti Gana Do Dhara ko punya Praana Do Samasta Shrushti ko shubhe Manushyata ka Gnyan Do Samoda Bhakta Karini Namostu Mata Sharada (2) Namostu Mata Sharada (3) Check out how to sing this song from this video of our YouTube channel

Baro Namma Manege Shri Raghavendra song

  ಬಾರೋ ನಮ್ಮ ಮನೆಗೆ ಶ್ರೀರಾಘವೇಂದ್ರ || ಬಾರೋ ನಮ್ಮ ಮನೆಗೆ ಬಾರೂ ದುಃಖಾಪಹಾರ ಬಾರೋ ದುರಿತದೂರ ಬಾರಯ್ಯ ಸನ್ಮಾರ್ಗ ದಾರಿ ತೋರುವ ಗುರುವೆ || ಬಾಲ ಪ್ರಹ್ಲಾದನಾಗಿ ಖೂಳ ಕಶ್ಯಪುವಿಗೆ ಲೋಲ ಶ್ರೀನರಹರಿ ಕಾಲರೂಪವ ತೋರ್ದ || ೧ || ವ್ಯಾಸನಿರ್ಮಿತ ಗ್ರಂಥ ಮಧ್ವಕೃತ ಭಾಷ್ಯವ ಬೇಸರದೆ ಓದಿ ಮೆರೆವ ವ್ಯಾಸ ಮುನಿಯೆ ಬಾರೊ || ೨ || ಮಂತ್ರಗೃಹದಲಿನಿಂತ ಸುಯತಿವರ್ಯನೆ ಅಂತು ತಿಳಿಯದೊ ನೀ ಅಂತರದೊಳು ಬಾರೊ || ೩ || ಭೂತಪ್ರೇತಗಳನು ಘಾತಿಸಿಬಿಡುವಂಥ ಖ್ಯಾತಿಯುತ ಯತಿನಾಥನೆ  ನಮಿಸುವೆ|| ೪ || ಕುಷ್ಟರೋಗಾದಿಗಳ ನಷ್ಟ ಮಾಡುವಂಥ ಅಷ್ಟಮಹಿಮೆಯುತ ಶ್ರೇಷ್ಠ ಮುನಿಯೆ ಬಾರೊ|| ೫ || ಕರೆದರೆ ಬರುವಿಯೆಂಬೊ ಕೀರುತಿ ಕೇಳಿ ನಾ ಕರೆವೆನೊ ಕರುಣದಿ ಕರವ ಪಿಡಿದು ಬಾರೊ|| ೬ || ಭಕ್ತವತ್ಸಲನೆಂಬ ಬಿರುದು ಬೆಕಾದರೆ ಭಕ್ತರ ಮೊರೆ ಕೇಳೊ ಮಧ್ವೇಶವಿಠಲದಾಸ || ೭ || Bārō nam'ma manege śrīrāghavēndra ||  bārō nam'ma manege  bārū duḥkhāpahāra bārō duritadūra  bārayya sanmārga dāri tōruva guruve ||  bāla prahlādanāgi khūḷa kaśyapuvige lōla śrīnarahari kālarūpava tōrda || 1 ||  vyāsanirmita grantha madhvakr̥ta bhāṣyava  bēsarade ōdi mereva vyāsa muniye bāro || 2 ||  mantragr̥hadalininta suyativaryane  antu tiḷiyado nī a...