ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ (2)
ವಾಗಾಭಿಮಾನಿ ವರಬ್ರಹ್ಮಾಣಿ
ಸುಂದರ ವೇಣಿ ಸುಚರಿತ್ರಾಣಿ
ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ ||
ಜಗದೊಳು ನಿಮ್ಮ ಪೊಗಲುವೆನಮ್ಮ (2)
ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ (2)
ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ
ಪಾಡುವೆ ಶ್ರುತಿಯ ಬೇಡುವೆ ಮತಿಯ (2)
ಪುರಂದರ ವಿಠ್ಠಲನ ಸೋದರ ಸೊಸೆಯ (2)
ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ (2)
ವಾಗಾಭಿಮಾನಿ ವರಬ್ರಹ್ಮಾಣಿ
ಸುಂದರ ವೇಣಿ ಸುಚರಿತ್ರಾಣಿ (2)
ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ (2)
Śaraṇembe vāṇi poreye kalyāṇi (2)
vāgābhimāni varabrahmaṇi
sundara vēṇi sucaritrāṇi
śaraṇembe vāṇi poreye kalyāṇi ||
jagadoḷu nim'ma pogaluvēnam'ma (2)
hariya tōrisendu prārthipēnam'ma (2)
śaraṇembe vāṇi poreye kalyāṇi
pāḍuve śrutiya bēḍuve matīya (2)
purandara viṭhṭhalana sōdara soseya (2)
śaraṇembe vāṇi poreye kalyāṇi (2)
vāgābhimāni varabrahmaṇi
sundaratā vēṇi sucaritrāṇi (2)
śaraṇembe vāṇi poreye kalyāṇi (2)
Comments
Post a Comment