ಊದೋ ನೀ ಕೊಳಲ ಗೋವಿಂದಾas ಊದೋ ನೀ ಕೋಳಲ ದೇವಕಿ ವಾಸುದೇವರ ಕಂದ ಗೋವಿಂದಾಽಽ ಊದೋ ನೀ ಕೊಳಲ ಗೋವಿಂದಾ ಊದೋ ನೀ ಕೊಳಲ | ಬೆಳದಿಂಗಳ ಬೆಳಕ ಬೀರುತ ಬಂದನಿಕೋ ಚಂದ್ರ ಬಾಸುರಿ ಬಾರಿಸೋ ಗುಣಸಂದ್ರಾಽಽ ಗೋವಿಂದಾಽಽ ಊದೋ ನೀ ಕೊಳಲ ಗೋವಿಂದಾಽಽ ಊದೋ ನೀ ಕೊಳಲ || ಕಾಲ್ಗೆಜ್ಜೆಯ ಧ್ವನಿಯ ಕೇಳುತ ಹಂಬರಿಸಿತು ಕಪಿಲ ಧಾವಿಸಿ ಬರುತಿದೆ ಗೋಪಾಲಽಽ ಗೋವಿಂದಾಽಽ ಊದೋ ನೀ ಕೊಳಲ ಗೋವಿಂದಾಽಽ ಊದೋ ನೀ ಕೊಳಲ || ಲೀಲಾ ವಿನೋದದಲಿ ಕೊಳಲನು ಊದಿದ ಸರ್ವೇಶ ಕೇಳುತ ನಲಿದನು ಮಧುಕೇಶಽಽ ಗೋವಿಂದಾಽಽ ಊದೋ ನೀ ಕೊಳಲ ಗೋವಿಂದಾಽಽ ಊದೋ ನೀ ಕೋಲಾಲ ದೇವಕಿ ವಸುದೇವರ ಕಂದಽಽ ಗೋವಿಂದಾಽಽ ಊದೋ ನೀ ಕೋಳಲ ಗೋವಿಂದಾಽಽ ಊದೋ ನೀ ಕೋಳಲ || (2) Oodo née Kolala Govindaaa Oodo née Kolala Devaki Vasudevara Kandaaa Govindaaa Oodo Née Kolala Govindaaa Oodo Née Kolala | Beladingala Belaka Beeruta Bandaniko Chandra Basuri bariso Gunasandraaa Govindaaa Oodo née kolala Govindaaa Oodo née kolala || Kalgejjeya Dhwaniya keluta Hambarisitu kapila Dhavisi Barutide Gopalaaa Govindaaa Oodo née kolala Govindaaa Oodo née kolala || Leela vinodadali Kolalanu Oodida Sarvesha Kaluta Nalidanu Madhukeshaa Govindaaa Oodo née kolala Govind