Barayya Ranga Barayya Krishna Song Lyrics in Kannada and English
ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು | ಅರಿಶಿಣ ಕುಂಕುಮ ಪರಿ ಪರಿ ಹೂಗಳು ಮುರಹರ ನರಸಿಗೆ ಮುಡಿಸುವೆ ಬೇಗನೆ ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು ॥ ಗಂಧಕ್ಷತೆಯಿಂ ತೆಂಗಿನ ಫಲಗಳು ಚಂದದಿಂದಲಿ ನೈವೇದ್ಯವ ಮಾಡುವೆ । ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು ॥ ಇಂದಿರೇಶನ ರಾಣಿ ವೃಂದಾವನಿಯಳೆ ಮಂದಹಾಸದಿ ನೀನು ಇಂದು ವರವ ನೀಡೆ । ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು ॥ Pūjeya māḍuvenu śrī gauriya pūjeyu māḍuvenu | ariśina kuṅkuma pari pari hūgaḷu murahara narasige mudisuve bēganē pūjeya māḍuvenu śrī gauriya pūjeya māḍuvenu ॥ gandhākṣateyiṁ teṅgina phalagaḷu candadindali naivēdyava māḍuve pūjeya māḍuvenu śrī gauriya pūjeya māḍuvenu ॥ indirēśana rāṇi vr̥ndāvaniyalē mandahāsadi nīnu indu varava nīḍe pūjeya māḍuvenu śrī gauriya pūjeya māḍuvenu Poojeya Maaduvenu Shri gauriya Poojeyu maaduvenu | Arishina kumkuma Pari pari Hoogalu Murahara Narsige mudisuve Begane Poojeya maaduvenu Shri Gauriya Poojeya Maaduvenu Gandhakshateyim tengina phalagalu Chandadindali na...
Comments
Post a Comment