Skip to main content

Chaitra Gauri pooja song | ಚೈತ್ರ ಗೌರಿ ಪೂಜೆ ಹಾಡು




ಪೂಜೆಯ ಮಾಡುವೆನು ಶ್ರೀ ಗೌರಿಯ

ಪೂಜೆಯ ಮಾಡುವೆನು |


ಅರಿಶಿಣ ಕುಂಕುಮ

ಪರಿ ಪರಿ ಹೂಗಳು

ಮುರಹರ ನರಸಿಗೆ ಮುಡಿಸುವೆ ಬೇಗನೆ

ಪೂಜೆಯ ಮಾಡುವೆನು

ಶ್ರೀ ಗೌರಿಯ ಪೂಜೆಯ ಮಾಡುವೆನು ॥


ಗಂಧಕ್ಷತೆಯಿಂ ತೆಂಗಿನ ಫಲಗಳು

ಚಂದದಿಂದಲಿ ನೈವೇದ್ಯವ ಮಾಡುವೆ ।

ಪೂಜೆಯ ಮಾಡುವೆನು

ಶ್ರೀ ಗೌರಿಯ ಪೂಜೆಯ ಮಾಡುವೆನು ॥
ಇಂದಿರೇಶನ ರಾಣಿ ವೃಂದಾವನಿಯಳೆ ಮಂದಹಾಸದಿ ನೀನು ಇಂದು ವರವ ನೀಡೆ । ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು ॥




Pūjeya māḍuvenu śrī gauriya

pūjeyu māḍuvenu |


ariśina kuṅkuma

pari pari hūgaḷu

murahara narasige mudisuve bēganē

pūjeya māḍuvenu

śrī gauriya pūjeya māḍuvenu ॥



gandhākṣateyiṁ teṅgina phalagaḷu

candadindali naivēdyava māḍuve

pūjeya māḍuvenu

śrī gauriya pūjeya māḍuvenu ॥


indirēśana rāṇi

vr̥ndāvaniyalē

mandahāsadi nīnu

indu varava nīḍe

pūjeya māḍuvenu

śrī gauriya pūjeya māḍuvenu


 Poojeya Maaduvenu Shri gauriya

Poojeyu maaduvenu | 


Arishina kumkuma 

Pari pari Hoogalu

Murahara Narsige mudisuve Begane

Poojeya maaduvenu

Shri Gauriya Poojeya Maaduvenu 

Gandhakshateyim tengina phalagalu

Chandadindali naivedyava Maaduve

Poojeya Maaduvenu 

Shri Gauriya poojeya maaduvenu 

Indeereshana Rani

Vrundavaniyale 

Mandahasadi neenu 

Indu varava neede

Poojeya maaduvenu 

Shri Gauriya poojeya Maaduvenu 

Comments