LAKSHMI DEVI AARTI SONG
ಜಯತು ಲಕ್ಷುಮಿ ದೇವಿಗೆ
ಜಯತು ಕೃಷ್ಣನ ಪಟ್ಟದ ರಾಣಿಗೆ
ಜಯತು ರುಕ್ಮಿಣಿ ದೇವಿಗೆ
ಜಯತು ಭಕ್ತರ ಸಲಹುವ ತಾಯಿಗೆ
ಜಯತು ಲಕ್ಷ್ಮಿ ದೇವಿಗೆ (2)
ಕಾಲ ಕಡಗ ಘೀಲ ಗೆಜ್ಜೆ
ಕಾಲಿಗೆ ರುಳಿಯನಹಕಿಹಾಳ
ಲೋಲ ಮುದ್ರಿಕೆ ಕಿರ್ ಪಿಲ್ಯಂಗಳ
ಕಾಲಿಗುಂಗುರ ತಾ ನಿಟ್ಟಿಹಳ...
ಜಯತು ಲಕ್ಷುಮಿ ದೇವಿಗೆ
ದೋರ ಬಳೆಯು ಘೀರ ಗಂಧ
ವಾರಿ ತುರಬನ ಕಟ್ಟಿಹಳ
ನಾರದ ಮುನಿ ತಂದ ಪಾರಿಜಾತದ ಪುಷ್ಪ
ಸೋಲ ಮುಡಹಿತ ಮುಡದಿಹಳ…
ಜಯತು ಲಕ್ಷ್ಮಿ ದೇವಿಗೆ
ಹೊನ್ನ ವೃಂದಾವನದ ಓಳಗ
ಚನ್ನಾಗೀತಾ ಕುಲತಿಹಳ
ಚಿನ್ಮಯ ರೂಪ ನಮ್ಮ ಪ್ರಸನ್ನವೆಂಕಟೇಶನ
ಕೊರಳಿಗೆ ವನಮಾಲಿ ಹಾಕಿಹಳ...
ಜಯತು ಲಕ್ಷುಮಿ ದೇವಿಗೆ
ಜಯತು ಕೃಷ್ಣನ ಪಟ್ಟದ ರಾಣಿಗೆ
ಜಯತು ರುಕ್ಮಿಣಿ ದೇವಿಗೆ
ಜಯತು ಭಕ್ತರ ಸಲಹುವ ತಾಯಿಗೆ
ಜಯತು ಲಕ್ಷ್ಮಿ ದೇವಿಗೆ (2)
ಜಯ ಜಯ ಮಂಗಳ (3)
Jayatu Lakshumi Devige
Jayatu Krishnana Pattada Rani ge
Jayatu Rukmini Devige
Jayatu Bhaktara Salahuva Tayige
Jayatu Lakshumi Devige (2)
Kaala kadaga Gheela Gejje
Kaalige Ruliyanhakihala
Lola mudrike kir pilyangala
Kalungurta Nittihala ...
Jayatu Lakshumi Devige
Dora Baleyu Gheera Gandha
Vaari Turabana Kattihala
Narada Muni Tanda Paarijaatada pushpa
Sola Mudahita Mudadihala...
Jayatu Lakshumi Devige
Honna Vrundavanada Olaga
Channageeta Kulatihala
Chinmaya roopa namma PrasannaVenkateshana
koralige Vanamali Hakihala...
Jayatu Lakshumi Devige
Jayatu Krishnana pattada Ranige
Jayatu Rukmini Devige
Jayatu Bhaktara Salahuva Tayige
Jayatu Lakshumi Devige (2)
Jaya Jaya Mangala (3)
Comments
Post a Comment