ಆರುತಿ ಮಾಡು ಬೇಗನೇ
ಆರುತಿ ಮಾಡು ಬೇಗನೇ
ಶ್ಯಾಮ ಸುಂದರಗೀಗ
ಕೋಮಲಂಗ ದೇವನಿಗೆ
ಆರುತಿ ಮಾಡು ಬೇಗನೇ....
ಗೋಕುಲದಿ ವಾಸಿಪಗೆ
ಆಕಳಗಳ ಕಾಯುವಗೆ
ಗೋಪಿಯಾರ ಪ್ರಿಯನಿಗೆ
ಗೋಪಾಲ ಕೃಷ್ಣನಿಗೆ....
ಆರುತಿ ಮಾಡು ಬೇಗನೇ
ವೃಂದಾವನದಿ ಕೂಳಿತು
ಪೊಂಗಲನೂಡುವಗೆ
ಮಂದ ಹಾಸ್ಯದಿ ನಗುತ
ಸುಂದರಾಂಗ ದೇವನಿಗೆ....
ಆರುತಿ ಮಾಡು ಬೇಗನೇ
ಆರುತಿ ಮಾಡು ಬೇಗನೇ
Āruti māḍu bēganē
āruti māḍu bēganē
śyāma sundaragīga
kōmalaṅga dēvanige
āruti māḍu bēganē....
Gōkuladi vāsipage
ākaḷagaḷa kāyuvage
gōpiyāra priyanige
gōpāla kr̥ṣṇanige....
Āruti māḍu bēganē
vr̥ndāvanadi kūḷitu
poṅgalanūḍuvage
manda hāsyadi naguta
sundarāṅga dēvanige....
Āruti māḍu bēganē
āruti māḍu bēganē
Comments
Post a Comment