Poojeya Madonu bannire....
Poojeya Madonu banni moorjagajananiya
Rajo Rajeshwari yenuta shri Gauriya
Poojeya madonu bannire shri Gauriya
Poojeya madonu bannire....
Hasta paadava toledu vastradalvharishi
Hacchi maanava Madisi
Kattarisida adiki bili yali yalakki
Karpoora berasida muttina Sunnavanitthu
Poojeya madonu bannire shri Gauriya
Poojeya madonu bannire....
Gandha akshati pushpavu gejjiyavastra
Chandaadarishinakumkuma
Chandaada karimani bichole balenitthu
Mandaara mallige maalegalanu Mudisi
Poojeya madonu bannire shri Gauriya
Poojeya madonu bannire....
Saalu deepagalanhacchi pushpagalinda
Saviraru saare poojisi
Mele dhoopa Deepa Aarutigalanetti
Paala Madisu pushpa phalagalindarpisi
Poojeya madonu bannire shri Gauriya
Poojeya madonu bannire....
ಪೂಜೆ ಮಾಡೋಣು ಬನ್ನಿರೆ ಶ್ರೀ ಗೌರಿಯಾ
ಪೂಜೆಯ ಮಾಡೋಣು ಬನ್ನಿರೇ....
ಪೂಜೆಯ ಮಾಡೋಣು ಬನ್ನಿ ಮೂರ್ಜಗಜನನಿಯ
ರಾಜೋ ರಾಜೇಶ್ವರೀ ಎನುತಾ ಶ್ರೀ ಗೌರಿಯಾ
ಪೂಜೆಯ ಮಾಡೋಣು ಬನ್ನಿರೆ ಶ್ರೀ ಗೌರಿಯಾ
ಪೂಜೆಯ ಮಾಡೋಣು ಬನ್ನಿರೇ....
ಹಸ್ತ ಪಾದವ ತೊಳೆದು ವಸ್ತ್ರದಲ್ವಹರಿಷಿ
ಹಚ್ಚಿ ಮಾನವ ಮಾಡಿಸಿ
ಕತ್ತರಿಸಿದ ಅಡಿಕಿ ಬಿಳಿಯಲಿ ಯಾಲಕ್ಕಿ
ಕರ್ಪೂರ ಬೆರಸಿದ ಮುತ್ತಿನ ಸುಣ್ಣವನಿತ್ತು
ಪೂಜೆಯ ಮಾಡೋಣು ಬನ್ನಿರೆ ಶ್ರೀ ಗೌರಿಯಾ
ಪೂಜೆಯ ಮಾಡೋಣು ಬನ್ನಿರೇ....
ಗಂಧ ಅಕ್ಷತಿ ಪುಷ್ಪವು ಗೆಜ್ಜಿಯವಸ್ತ್ರ
ಚಂದಾದರಿಶಿನಕುಂಕುಮ
ಚಂದಾದ ಕರಿಮಣಿ ಬಿಚ್ಚೋಲೆ ಬಳೆನಿತ್ತು
ಮಂದಾರ ಮಲ್ಲಿಗೆ ಮಾಳಲೆಗಳನ್ನು ಮುಡಸಿ
ಪೂಜೆಯ ಮಾಡೋಣು ಬನ್ನಿರೆ ಶ್ರೀ ಗೌರಿಯಾ
ಪೂಜೆಯ ಮಾಡೋಣು ಬನ್ನಿರೇ....
ಸಾಲು ದೀಪಗಳನಹಚ್ಚಿ ಪುಷ್ಪಗಳಿಂದ
ಸಾವಿರಾರು ಸಾರೆ ಪೂಜಿಸಿ
ಮೆಲೆ ಧೂಪ ದೀಪ ಆರುತಿಗಳನೆತ್ತಿ
ಪಾಲ ಮಾಡಿಸು ಪುಷ್ಪ ಫಲಗಳಿಂದರ್ಪಿಸಿ
ಪೂಜೆಯ ಮಾಡೋಣು ಬನ್ನಿರೆ ಶ್ರೀ ಗೌರಿಯಾ
ಪೂಜೆಯ ಮಾಡೋಣು ಬನ್ನಿರೇ....
Click here for listening the song sung by me and my mother😊
Comments
Post a Comment