Laalisidaleshoda...
Aralele maagai beraligunguravittu
Taralana mai siri taruni noduttalomme||
Laalisidaleshoda Magana
Laalisidaleshoda...
Baalakana kene haalu mosaranneeve
Leeleyindali yenna tolmelmalagendu ||
Laalisidaleshoda Magana
Laalisidaleshoda...
Mugulunageinda muddu tatarendu
Jagadodeyana Shri Purandara Vitthalana ||
Laalisidaleshoda Magana
Laalisidaleshoda ...
Lyrics in Kannada
ಲಾಲಿಸಿದಳಶೋದ ಮಗನ
ಲಾಲಿಸಿದಳೆಶೋದ...
ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು
ತರಳನ ಮೈ ಸಿರಿ ತರುಣಿ ನೋಡುತ್ತಲೊಮ್ಮೆ||
ಲಾಲಿಸಿದಳೇಶೋದ ಮಗನ
ಲಾಲಿಸಿದಳೆಶೋದ...
ಬಾಲಕನ ಕೆನೆ ಹಾಲು ಮೊಸರನ್ನೀವೆ
ಲೀಲೆಯಿಂದಲಿಯನ್ನ ತೊಳ್ಮೇಲ್ಮಲಗೆಂದು ||
ಲಾಲಿಸಿದಳಶೋದ ಮಗನ
ಲಾಲಿಸಿದಳೆಶೋದ...
ಮುಗುಳುನಗೆಯಿಂದ ಮುದ್ದು ತಾತಾರೆಂದು
ಜಗದೊಡೆಯನ ಶ್ರೀ ಪುರಂದರ ವಿಠ್ಠಲನ ||
ಲಾಲಿಸಿದಳಶೋದ ಮಗನ
ಲಾಲಿಸಿದಳೆಶೋದ...
To watch and listen to this beautiful song
Click here
Comments
Post a Comment