Skip to main content

ಪವಮಾನ ಜಗದ ಪ್ರಾಣ || Pavamana Jagada Praana song lyrics in Kannada and English


ಪವಮಾನ ಜಗದ ಪ್ರಾಣ ಸಂಕರುಷಣ ಭವಭಯಾರಣ್ಯ ದಹನ ಪವನ |ಪ|

ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರಿಯ |ಅ.ಪ|

ಪವಮಾನ.... ಪವಮಾನ ಜಗದ ಪ್ರಾಣ ಸಂಕರುಷಣ ಭವಭಯಾರಣ್ಯ ದಹನ ಪವನ |ಪ|

ಹೇಮ ಕಚ್ಚುಟ ಉಪವೀತ ಧರಿಪ ಮಾರುತ ಕಾಮಾದಿ ವರ್ಗ ರಹಿತ...... ಕಾಮಾದಿ ವರ್ಗ ರಹಿತ....
ವ್ಯೋಮಾದಿ ಸರ್ವವ್ಯಾಪುತ ಸತತ ನಿರ್ಭೀತ ರಾಮಚಂದ್ರನ ನಿಜದೂತ....ರಾಮಚಂದ್ರನ ನಿಜದೂತ..
ಯಾಮ ಯಾಮಕೆ ನಿನ್ನಾರಾಧಿಪುದಕೆ ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ
ಈ ಮನಸಿಗೆ ಸುಖಸ್ತೋಮವ ತೋರುತ ಪಾಮರ ಮತಿಯನು ನೀ ಮಾಣಿಪುದು || 1 ||

ಪವಮಾನ.... ಪವಮಾನ ಜಗದ ಪ್ರಾಣ ಸಂಕರುಷಣ ಭವಭಯಾರಣ್ಯ ದಹನ ಪವನ |ಪ|

ವಜ್ರ ಶರೀರ ಗಂಭೀರ ಮುಕುಟಧರ ದುರ್ಜನವನ ಕುಠಾರ.... ದುರ್ಜನವನ ಕುಠಾರ...
ನಿರ್ಜರ ಮಣಿದಯಾ ಪಾರ ವಾರ ಉದಾರ ಸಜ್ಜನರಘ ಪರಿಹಾರ.... ಸಜ್ಜನರಘ ಪರಿಹಾರ..
ಅರ್ಜುನಗೊಲಿದಂದು ಧ್ವಜವಾನಿಸಿ ನಿಂದು ಮೂರ್ಜಗ ಅರಿವಂತೆ ಗರ್ಜನೆ ಮಾಡಿದಿ
ಹೆಜ್ಜೆ ಹೆಜ್ಜೆಗೆ ನಿನ್ನ ಅಬ್ಜ ಪದದ ಧುಳಿ ಮಾರ್ಜನದಲಿ ಭವ ವರ್ಜಿತನೆನಿಸೊ || 2 ||

ಪವಮಾನ.... ಪವಮಾನ ಜಗದ ಪ್ರಾಣ ಸಂಕರುಷಣ ಭವಭಯಾರಣ್ಯ ದಹನ ಪವನ |ಪ|

ಪ್ರಾಣ ಅಪಾನ ಊದಾನ ವೄನ ಸಮಾನ ಆನಂದ ಭಾರತಿ ರಮಣ.... ಆನಂದ ಭಾರತಿ ರಮಣ...ನೀನೆ ಶರ್ವಾದಿ ಗೀರ್ವಾಣ ವೇದ್ಯರಿಗೆ ಜ್ಞಾನಧನ ಪಾಲಿಪ ವರೇಣ್ಯ.... ಧನ ಪಾಲಿಪ ವರೇಣ್ಯ...

ನಾನು ನಿರುತದಲಿ ಏನೇನೆಸಗಿದೆ ಮಾನಸಾದಿ ಕರ್ಮ ನಿನಗೊಪ್ಪಿಸಿದೆನೊ

ಪ್ರಾಣನಾಥ ಶ್ರೀವಿಜಯವಿಠಲನ ಕಾಣಿಸಿ ಕೊಡುವದು ಭಾನು ಪ್ರಕಾಶ || 3 ||

ಪವಮಾನ.... ಪವಮಾನ ಜಗದ ಪ್ರಾಣ ಸಂಕರುಷಣ ಭವಭಯಾರಣ್ಯ ದಹನ ಪವನ |ಪ|

ಶ್ರವಣವೆ ಮೊದಲಾದ ನವವಿಧ ಭಕುತಿಯ ತವಕದಿಂದಲಿ ಕೊಡು ಕವಿಗಳ ಪ್ರಿಯ |ಅ.ಪ|

ಪವಮಾನ... (2). ಪವಮಾನ ಜಗದ ಪ್ರಾಣ ಸಂಕರುಷಣ ಭವಭಯಾರಣ್ಯ ದಹನ ಪವನ ||

.

Pavamāna jagada prāṇa saṅkaruṣaṇa bhavabhayāraṇya dahana pavana |pa|

śravaṇave modalāda navavidha bhakutiya tavakadindali koḍu kavigaḷa priya |a.Pa|

pavamāna.... Pavamāna jagada prāṇa saṅkaruṣaṇa bhavabhayāraṇya dahana pavana |pa|

hēma kaccuṭa upavīta dharipa māruta kāmādi varga rahita...... Kāmādi varga rahita....

Vyōmādi sarvavyāputa satata nirbhīta rāmacandrana nijadūta....Rāmacandrana nijadūta..

Yāma yāmake ninnārādhipudake kāmipe enagidu nēmisi pratidina

ī manasige sukhastōmava tōruta pāmara matiyanu nī māṇipudu || 1 ||

Pavamāna.... Pavamāna jagada prāṇa saṅkaruṣaṇa bhavabhayāraṇya dahana pavana |pa|

vajra śarīra gambhīra mukuṭadhara durjanavana kuṭhāra.... Durjanavana kuṭhāra...

Nirjara maṇidayā pāra vāra udāra sajjanaragha parihāra.... Sajjanaragha parihāra..

Arjunagolidandu dhvajavanisi nindu mūrjaga arivante garjane māḍi

hejje hejjege ninna abja padada dhuḷi mārjanadali bhava varjitaneniso || 2 ||

Pavamāna.... Pavamāna jagada prāṇa saṅkaruṣaṇa bhavabhayāraṇya dahana pavana |pa|

prāṇa apāna ūdāna vr̥̄na samāna ānanda bhārati ramaṇa.... Ānanda bhārati ramaṇa...Nīne śarvādi gīrvāṇa vēdyarige jñānadhana pālipa varēṇya.... Dhana pālipa varēṇya...

Nānu nirutadali ēnēnesagide mānasādi karma ninagoppisideno

prāṇanātha śrīvijayaviṭhalana kāṇisi koḍuvadu bhānu prakāśa || 3 ||

pavamāna.... Pavamāna jagada prāṇa saṅkaruṣaṇa bhavabhayāraṇya dahana pavana |pa|


Comments

Popular posts from this blog

Jayatu Lakshumi Devige || Lakshmi Devi Aarti Song in Kannada |Lyrics in English

LAKSHMI DEVI AARTI SONG  ಜಯತು ಲಕ್ಷುಮಿ ದೇವಿಗೆ ಜಯತು ಕೃಷ್ಣನ ಪಟ್ಟದ ರಾಣಿಗೆ ಜಯತು ರುಕ್ಮಿಣಿ ದೇವಿಗೆ ಜಯತು ಭಕ್ತರ ಸಲಹುವ ತಾಯಿಗೆ ಜಯತು ಲಕ್ಷ್ಮಿ ದೇವಿಗೆ (2) ಕಾಲ ಕಡಗ ಘೀಲ ಗೆಜ್ಜೆ ಕಾಲಿಗೆ ರುಳಿಯನಹಕಿಹಾಳ ಲೋಲ ಮುದ್ರಿಕೆ ಕಿರ್ ಪಿಲ್ಯಂಗಳ ಕಾಲಿಗುಂಗುರ ತಾ ನಿಟ್ಟಿಹಳ... ಜಯತು ಲಕ್ಷುಮಿ ದೇವಿಗೆ ದೋರ ಬಳೆಯು ಘೀರ ಗಂಧ ವಾರಿ ತುರಬನ ಕಟ್ಟಿಹಳ ನಾರದ ಮುನಿ ತಂದ ಪಾರಿಜಾತದ ಪುಷ್ಪ ಸೋಲ ಮುಡಹಿತ ಮುಡದಿಹಳ… ಜಯತು ಲಕ್ಷ್ಮಿ ದೇವಿಗೆ ಹೊನ್ನ ವೃಂದಾವನದ ಓಳಗ ಚನ್ನಾಗೀತಾ ಕುಲತಿಹಳ ಚಿನ್ಮಯ ರೂಪ ನಮ್ಮ ಪ್ರಸನ್ನವೆಂಕಟೇಶನ ಕೊರಳಿಗೆ ವನಮಾಲಿ ಹಾಕಿಹಳ... ಜಯತು ಲಕ್ಷುಮಿ ದೇವಿಗೆ ಜಯತು ಕೃಷ್ಣನ ಪಟ್ಟದ ರಾಣಿಗೆ ಜಯತು ರುಕ್ಮಿಣಿ ದೇವಿಗೆ ಜಯತು ಭಕ್ತರ ಸಲಹುವ ತಾಯಿಗೆ ಜಯತು ಲಕ್ಷ್ಮಿ ದೇವಿಗೆ (2) ಜಯ ಜಯ ಮಂಗಳ (3) Jayatu Lakshumi Devige Jayatu Krishnana Pattada Rani ge Jayatu Rukmini Devige  Jayatu Bhaktara Salahuva Tayige Jayatu Lakshumi Devige (2) Kaala kadaga Gheela Gejje Kaalige Ruliyanhakihala Lola mudrike kir pilyangala  Kalungurta Nittihala ... Jayatu Lakshumi Devige Dora Baleyu Gheera Gandha  Vaari Turabana Kattihala Narada Muni Tanda Paarijaatada pushpa Sola Mudahita Mudadihala... Jayatu Lakshumi Devige Ho

Chaitra Gauri pooja song | ಚೈತ್ರ ಗೌರಿ ಪೂಜೆ ಹಾಡು

ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು | ಅರಿಶಿಣ ಕುಂಕುಮ ಪರಿ ಪರಿ ಹೂಗಳು ಮುರಹರ ನರಸಿಗೆ ಮುಡಿಸುವೆ ಬೇಗನೆ ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು ॥ ಗಂಧಕ್ಷತೆಯಿಂ  ತೆಂಗಿನ ಫಲಗಳು ಚಂದದಿಂದಲಿ  ನೈವೇದ್ಯವ ಮಾಡುವೆ । ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು ॥ ಇಂದಿರೇಶನ ರಾಣಿ ವೃಂದಾವನಿಯಳೆ ಮಂದಹಾಸದಿ ನೀನು ಇಂದು ವರವ ನೀಡೆ । ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು ॥ Pūjeya māḍuvenu śrī gauriya pūjeyu māḍuvenu | ariśina kuṅkuma pari pari hūgaḷu murahara narasige mudisuve bēganē pūjeya māḍuvenu śrī gauriya pūjeya māḍuvenu ॥ gandhākṣateyiṁ teṅgina phalagaḷu candadindali naivēdyava māḍuve pūjeya māḍuvenu śrī gauriya pūjeya māḍuvenu ॥ indirēśana rāṇi vr̥ndāvaniyalē mandahāsadi nīnu indu varava nīḍe pūjeya māḍuvenu śrī gauriya pūjeya māḍuvenu  Poojeya Maaduvenu Shri gauriya Poojeyu maaduvenu |  Arishina kumkuma  Pari pari Hoogalu Murahara Narsige mudisuve Begane Poojeya maaduvenu Shri Gauriya Poojeya Maaduvenu  Gandhakshateyim tengina phalagalu Chandadindali naivedyava Maaduve Poojeya Maad

Gauri Pooje Haadu / Gauri Pooja song in kannada

Pooje madonu bannire Shri Gauriya  Poojeya Madonu bannire.... Poojeya Madonu banni moorjagajananiya Rajo Rajeshwari yenuta shri Gauriya  Poojeya madonu bannire shri Gauriya  Poojeya madonu bannire.... Hasta paadava toledu vastradalvharishi  Hacchi maanava Madisi  Kattarisida adiki bili yali yalakki Karpoora berasida muttina Sunnavanitthu Poojeya madonu bannire shri Gauriya  Poojeya madonu bannire.... Gandha akshati pushpavu gejjiyavastra Chandaadarishinakumkuma  Chandaada karimani bichole balenitthu Mandaara mallige maalegalanu Mudisi Poojeya madonu bannire shri Gauriya  Poojeya madonu bannire.... Saalu deepagalanhacchi pushpagalinda Saviraru saare poojisi  Mele dhoopa Deepa Aarutigalanetti Paala Madisu pushpa phalagalindarpisi  Poojeya madonu bannire shri Gauriya  Poojeya madonu bannire.... ಪೂಜೆ ಮಾಡೋಣು ಬನ್ನಿರೆ ಶ್ರೀ ಗೌರಿಯಾ ಪೂಜೆಯ ಮಾಡೋಣು ಬನ್ನಿರೇ.... ಪೂಜೆಯ ಮಾಡೋಣು ಬನ್ನಿ ಮೂರ್ಜಗಜನನಿಯ ರಾಜೋ ರಾಜೇಶ್ವರೀ ಎನುತಾ ಶ್ರೀ ಗೌರಿಯಾ ಪೂಜೆಯ ಮಾಡೋಣು ಬನ್ನಿರೆ ಶ್ರೀ ಗೌರಿಯಾ ಪೂಜೆಯ ಮಾಡೋಣು ಬನ್ನಿರೇ.... ಹಸ್ತ