Skip to main content

Shri Ram nama bhajisidavage ~ Ram navami special song

 


ಶ್ರೀ ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ   ||  || (2)

ಕಾಮಹರನ ಸತಿಯು ಸದಾ ನೇಮದಿಂದ ಭಜಿಸುವ                 || ಅ. ||(2)

ಶಿವನು ಧನ್ಯನಾದ ಮೌನಿ ಯುವತಿ ಪಾವನೆಯಾದಳು (2)
ರವಿಯ ಸುತನು ಪದವಿ ಪಡೆದ (2), 
ಧ್ರುವನು ದಿವಿಜನೆನಿಸಿದ  ||  ||

 ಶ್ರೀ ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ   ||  || 

ಕರಿವರ ಪ್ರಹ್ಲಾದ ದ್ರೌಪದಿ ವರವಿಭೀಷಣರೆಲ್ಲರೂ   (2)                   
ಹರಿಯ ಸ್ಮರಣೆ ಮಾಡಿ ಸುಖ (2) 
ಭರಿತರಾಗಲಿಲ್ಲವೇ  ||  ||

 ಶ್ರೀ ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ   ||  || 

ಗಿರಿಜೆ ರಾಮ ಮಂತ್ರದಿಂದ ಪರಮ ಮಂಗಳೆಯಾದಳು (2)
ವರದ ಗೋಪಾಲ ವಿಠಲ ನಾಮ (2) 
ದುರಿತಕಾನನ ಪಾವಕ    ||  ||

ಶ್ರೀ ರಾಮನಾಮ ಭಜಿಸಿದವಗೆ ಉಂಟೆ ಭವದ ಬಂಧನ   ||  || 
ಕಾಮಹರನ ಸತಿಯು ಸದಾ ನೇಮದಿಂದ ಭಜಿಸುವ  
ಶ್ರೀ ರಾಮನಾಮ ಭಜಿಸಿದವಗೆ 
ಉಂಟೆ ಭವದ ಬಂಧನ  (3) 



Śrī rāmanāma bhajisidavage uṇṭe bhavada bandhana || pa || (2) kāmaharana satiyu sadā nēmadinda bhajisuva || a.Pa ||(2) śivanu dhan'yanāda mauni yuvati pāvaneyādaḷu (2) raviya sutanu padavi paḍeda (2), dhruvanu divijanenisida || 1 || śrī rāmanāma bhajisidavage uṇṭe bhavada bandhana || pa || karivara prahlāda draupadi varavibhīṣaṇarellarū (2) hariya smaraṇe māḍi sukha (2) bharitarāgalillavē || 2 || śrī rāmanāma bhajisidavage uṇṭe bhavada bandhana || pa || girije rāma mantradinda parama maṅgaḷeyādaḷu (2) varada gōpāla viṭhala nāma (2) duritakānana pāvaka || 3 || śrī rāmanāma bhajisidavage uṇṭe bhavada bandhana || pa || kāmaharana satiyu sadā nēmadinda bhajisuva śrī rāmanāma bhajisidavage uṇṭe bhavada bandhana (3)

For full video of this song sung by me and my mother click this link



Comments

Popular posts from this blog

Chaitra Gauri pooja song | ಚೈತ್ರ ಗೌರಿ ಪೂಜೆ ಹಾಡು

ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು | ಅರಿಶಿಣ ಕುಂಕುಮ ಪರಿ ಪರಿ ಹೂಗಳು ಮುರಹರ ನರಸಿಗೆ ಮುಡಿಸುವೆ ಬೇಗನೆ ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು ॥ ಗಂಧಕ್ಷತೆಯಿಂ  ತೆಂಗಿನ ಫಲಗಳು ಚಂದದಿಂದಲಿ  ನೈವೇದ್ಯವ ಮಾಡುವೆ । ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು ॥ ಇಂದಿರೇಶನ ರಾಣಿ ವೃಂದಾವನಿಯಳೆ ಮಂದಹಾಸದಿ ನೀನು ಇಂದು ವರವ ನೀಡೆ । ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು ॥ Pūjeya māḍuvenu śrī gauriya pūjeyu māḍuvenu | ariśina kuṅkuma pari pari hūgaḷu murahara narasige mudisuve bēganē pūjeya māḍuvenu śrī gauriya pūjeya māḍuvenu ॥ gandhākṣateyiṁ teṅgina phalagaḷu candadindali naivēdyava māḍuve pūjeya māḍuvenu śrī gauriya pūjeya māḍuvenu ॥ indirēśana rāṇi vr̥ndāvaniyalē mandahāsadi nīnu indu varava nīḍe pūjeya māḍuvenu śrī gauriya pūjeya māḍuvenu  Poojeya Maaduvenu Shri gauriya Poojeyu maaduvenu |  Arishina kumkuma  Pari pari Hoogalu Murahara Narsige mudisuve Begane Poojeya maaduvenu Shri Gauriya Poojeya Maaduvenu  Gandhakshateyim tengina phalagalu Chandadindali na...

SHARANU SIDDHI VINAYAKA - LYRICS (Kannada & English)

SHARANU SIDDHI VINAYAKA LYRICS in kannada and English  👉🏻lyrics In English: sharaNu siddhi vinAyaka sharaNu vidyA pradAyaka sharaNu pArvati tanaya mUruti sharaNu mUshaka vAhana niTila nEtrana dEvi sutane nAgabhUShaNa priyane taTila tAnkita kOmalAngane karNa kuNDala dhArane baTTa muttina padaka hArane bAhu hasta chatuShTane iTTa tOdugeya hEma kankaNa pAsha ankuSha dhArane kukShi maha lambOdarane ikShuchApana gelidane pakShi vAhana siri purandara viTThalana nija dAsane 👉🏻lyrics In Kannada ಶರಣು ಸಿದ್ಧಿವಿನಾಯಕ ಶರಣು ವಿದ್ಯಾಪ್ರದಾಯಕ ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಷಕವಾಹನ || ಪಲ್ಲವಿ || ನಿಟಿಲನೇತ್ರನೇ  ದೀವಿ ಸುತನೆ ನಾಗಭೂಷಣ ಪ್ರೀಯನೇ ತಟೆಲತಾಂಕಿತ ಕೋಮಲಾಂಗನೇ ಕರ್ಣಕುಂಡಲ ಧಾರನೆ ||1|| ಬಟ್ಟಮುತ್ತಿನ ಪದಕಹಾರನೇ ಬಾಹುಹಸ್ತ ಚತುಷ್ಟನೇ ಇಟ್ಟತೊಡುಗೆಯ ಹೇಮಕಂಕಣ ಪಾಶ ಅಂಕುಶಧಾರಣನೆ ||2|| ಕುಕ್ಷಿಮಹಾಲಂಬೋದರನೇ  ಇಕ್ಷುಚಾಪನ ಗೆಲಿದನೆ ಪಕ್ಷಿವಾಹನ ಸಿರಿ ಪುರಂದರ ವಿಠ್ಠಲನ ನಿಜದಾಸನೇ ||3|| click this video to hear the tune and learn it,

Jayatu Lakshumi Devige || Lakshmi Devi Aarti Song in Kannada |Lyrics in English

LAKSHMI DEVI AARTI SONG  ಜಯತು ಲಕ್ಷುಮಿ ದೇವಿಗೆ ಜಯತು ಕೃಷ್ಣನ ಪಟ್ಟದ ರಾಣಿಗೆ ಜಯತು ರುಕ್ಮಿಣಿ ದೇವಿಗೆ ಜಯತು ಭಕ್ತರ ಸಲಹುವ ತಾಯಿಗೆ ಜಯತು ಲಕ್ಷ್ಮಿ ದೇವಿಗೆ (2) ಕಾಲ ಕಡಗ ಘೀಲ ಗೆಜ್ಜೆ ಕಾಲಿಗೆ ರುಳಿಯನಹಕಿಹಾಳ ಲೋಲ ಮುದ್ರಿಕೆ ಕಿರ್ ಪಿಲ್ಯಂಗಳ ಕಾಲಿಗುಂಗುರ ತಾ ನಿಟ್ಟಿಹಳ... ಜಯತು ಲಕ್ಷುಮಿ ದೇವಿಗೆ ದೋರ ಬಳೆಯು ಘೀರ ಗಂಧ ವಾರಿ ತುರಬನ ಕಟ್ಟಿಹಳ ನಾರದ ಮುನಿ ತಂದ ಪಾರಿಜಾತದ ಪುಷ್ಪ ಸೋಲ ಮುಡಹಿತ ಮುಡದಿಹಳ… ಜಯತು ಲಕ್ಷ್ಮಿ ದೇವಿಗೆ ಹೊನ್ನ ವೃಂದಾವನದ ಓಳಗ ಚನ್ನಾಗೀತಾ ಕುಲತಿಹಳ ಚಿನ್ಮಯ ರೂಪ ನಮ್ಮ ಪ್ರಸನ್ನವೆಂಕಟೇಶನ ಕೊರಳಿಗೆ ವನಮಾಲಿ ಹಾಕಿಹಳ... ಜಯತು ಲಕ್ಷುಮಿ ದೇವಿಗೆ ಜಯತು ಕೃಷ್ಣನ ಪಟ್ಟದ ರಾಣಿಗೆ ಜಯತು ರುಕ್ಮಿಣಿ ದೇವಿಗೆ ಜಯತು ಭಕ್ತರ ಸಲಹುವ ತಾಯಿಗೆ ಜಯತು ಲಕ್ಷ್ಮಿ ದೇವಿಗೆ (2) ಜಯ ಜಯ ಮಂಗಳ (3) Jayatu Lakshumi Devige Jayatu Krishnana Pattada Rani ge Jayatu Rukmini Devige  Jayatu Bhaktara Salahuva Tayige Jayatu Lakshumi Devige (2) Kaala kadaga Gheela Gejje Kaalige Ruliyanhakihala Lola mudrike kir pilyangala  Kalungurta Nittihala ... Jayatu Lakshumi Devige Dora Baleyu Gheera Gandha  Vaari Turabana Kattihala Narada Muni Tanda Paarijaatada pushpa Sola Mudahita Mudadihala... Jayatu...