Skip to main content

Bhalachandradharaga Aarti song | ಶಿವನ ಆರತಿ ಹಾಡು lyrics in Kannada and English

 


ಶಿವನ ಆರತಿ ಹಾಡು lyrics in Kannada and English😊🙏🏻

Click here for the full song : play along and learn this beautiful song.


ಭಾಲಚಂದ್ರಧರಗ ಭಕುತ ಜನ ಪೋಷಗ

ಲೋಲ ಪಾರ್ವತಿ ಮನೋಹರ ಸಾಂಬಗ |

ನೀಲ ಕಂದರ ನಿಗಮ ಭವ್ಯ ಮಹಾದೇವಗ

ಕಾಲ ಹರ ಕಲ್ಪಾಂತ ಮಹಾರುದ್ರಗ ನಮೋ |

ಜಯ ಮಂಗಲಂ ನಿತ್ಯ ಶುಭ ಮಂಗಳಮ್ ॥


ಗಂಗೆಯನು ಪೊತ್ತವಗ ಗಜಚರ್ಮ ನುತ್ತವಗ

ಪಿಂಗಜತಟಿ ಫಣಿ ನೇತ್ರ ಕ್ಷಿಪಿವೀಷ್ಟಗ |

ಮಂಗಳಾತ್ಮಕ ವದನ ವಪುತ ಹಚಿ ಭಸ್ಮವನು

ಅಂಗಕ್ಕ ಲೇಪಿಸಿದ ಅಗಜವರಗ ನಮೋ |

ಜಯ ಮಂಗಲಂ ನಿತ್ಯ ಶುಭ ಮಂಗಳಮ್ ॥


ರುಂಡ ಮಾಲಾಧರಗ ಮಂಡಿತ ವಿಭೂಷಣಗ

ಹಿಂಡು ದೈತ್ಯರಗೊಡೆಯ ನೆನಿಸುವವಗೆ |

ಬ್ರಹ್ಮಾಂಡ ಪಿಂಡಾಂಡ ಪೂಜಿತ ಮಹೇಶಗ

ಚಂಡಾಂಶುಛೇದ ಶಿವ ಸಿದ್ಧೇಶಗ ನಮೋ |

ಜಯ ಮಂಗಳಂ ನಿತ್ಯ ಶುಭ ಮಂಗಳಂ (2)


Bhālacandradharagā bhakuta jana pōṣaga

lōla pārvati manōhara sambagā |

nīla kandara nigama bhavya mahādēvagā

kāla hara kalpānta mahārudrāga namō |

jaya maṅgalaṁ nitya śubha maṅgaḷam॥


gaṅgeyanu poṭṭavaga gajacarma nuṭṭavāga

piṅgajati phaṇi nētrā kṣipivīṣṭaga |

maṅgaḷātmaka vādana vapuṭa hacci bhasmavanu 

aṅgakka lēpisida agajavaraga namō |

jaya maṅgalaṁ nitya śubha maṅgaḷam॥


ruṇḍa mālādhāraga maṇḍita vibhūṣaṇāga |

hindū daityaragoḍeya nenisuvavage

brahmāṇḍa piṇḍāṇḍa pūjitā mahēśagā |

caṇḍamaśucēda śiva sid'dhēśaga namō

jaya maṅgaḷaṁ nitya śubha maṅgaḷaṁ (2)



Comments

Popular posts from this blog

Jayatu Lakshumi Devige || Lakshmi Devi Aarti Song in Kannada |Lyrics in English

LAKSHMI DEVI AARTI SONG  ಜಯತು ಲಕ್ಷುಮಿ ದೇವಿಗೆ ಜಯತು ಕೃಷ್ಣನ ಪಟ್ಟದ ರಾಣಿಗೆ ಜಯತು ರುಕ್ಮಿಣಿ ದೇವಿಗೆ ಜಯತು ಭಕ್ತರ ಸಲಹುವ ತಾಯಿಗೆ ಜಯತು ಲಕ್ಷ್ಮಿ ದೇವಿಗೆ (2) ಕಾಲ ಕಡಗ ಘೀಲ ಗೆಜ್ಜೆ ಕಾಲಿಗೆ ರುಳಿಯನಹಕಿಹಾಳ ಲೋಲ ಮುದ್ರಿಕೆ ಕಿರ್ ಪಿಲ್ಯಂಗಳ ಕಾಲಿಗುಂಗುರ ತಾ ನಿಟ್ಟಿಹಳ... ಜಯತು ಲಕ್ಷುಮಿ ದೇವಿಗೆ ದೋರ ಬಳೆಯು ಘೀರ ಗಂಧ ವಾರಿ ತುರಬನ ಕಟ್ಟಿಹಳ ನಾರದ ಮುನಿ ತಂದ ಪಾರಿಜಾತದ ಪುಷ್ಪ ಸೋಲ ಮುಡಹಿತ ಮುಡದಿಹಳ… ಜಯತು ಲಕ್ಷ್ಮಿ ದೇವಿಗೆ ಹೊನ್ನ ವೃಂದಾವನದ ಓಳಗ ಚನ್ನಾಗೀತಾ ಕುಲತಿಹಳ ಚಿನ್ಮಯ ರೂಪ ನಮ್ಮ ಪ್ರಸನ್ನವೆಂಕಟೇಶನ ಕೊರಳಿಗೆ ವನಮಾಲಿ ಹಾಕಿಹಳ... ಜಯತು ಲಕ್ಷುಮಿ ದೇವಿಗೆ ಜಯತು ಕೃಷ್ಣನ ಪಟ್ಟದ ರಾಣಿಗೆ ಜಯತು ರುಕ್ಮಿಣಿ ದೇವಿಗೆ ಜಯತು ಭಕ್ತರ ಸಲಹುವ ತಾಯಿಗೆ ಜಯತು ಲಕ್ಷ್ಮಿ ದೇವಿಗೆ (2) ಜಯ ಜಯ ಮಂಗಳ (3) Jayatu Lakshumi Devige Jayatu Krishnana Pattada Rani ge Jayatu Rukmini Devige  Jayatu Bhaktara Salahuva Tayige Jayatu Lakshumi Devige (2) Kaala kadaga Gheela Gejje Kaalige Ruliyanhakihala Lola mudrike kir pilyangala  Kalungurta Nittihala ... Jayatu Lakshumi Devige Dora Baleyu Gheera Gandha  Vaari Turabana Kattihala Narada Muni Tanda Paarijaatada pushpa Sola Mudahita Mudadihala... Jayatu Lakshumi Devige Ho

Chaitra Gauri pooja song | ಚೈತ್ರ ಗೌರಿ ಪೂಜೆ ಹಾಡು

ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು | ಅರಿಶಿಣ ಕುಂಕುಮ ಪರಿ ಪರಿ ಹೂಗಳು ಮುರಹರ ನರಸಿಗೆ ಮುಡಿಸುವೆ ಬೇಗನೆ ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು ॥ ಗಂಧಕ್ಷತೆಯಿಂ  ತೆಂಗಿನ ಫಲಗಳು ಚಂದದಿಂದಲಿ  ನೈವೇದ್ಯವ ಮಾಡುವೆ । ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು ॥ ಇಂದಿರೇಶನ ರಾಣಿ ವೃಂದಾವನಿಯಳೆ ಮಂದಹಾಸದಿ ನೀನು ಇಂದು ವರವ ನೀಡೆ । ಪೂಜೆಯ ಮಾಡುವೆನು ಶ್ರೀ ಗೌರಿಯ ಪೂಜೆಯ ಮಾಡುವೆನು ॥ Pūjeya māḍuvenu śrī gauriya pūjeyu māḍuvenu | ariśina kuṅkuma pari pari hūgaḷu murahara narasige mudisuve bēganē pūjeya māḍuvenu śrī gauriya pūjeya māḍuvenu ॥ gandhākṣateyiṁ teṅgina phalagaḷu candadindali naivēdyava māḍuve pūjeya māḍuvenu śrī gauriya pūjeya māḍuvenu ॥ indirēśana rāṇi vr̥ndāvaniyalē mandahāsadi nīnu indu varava nīḍe pūjeya māḍuvenu śrī gauriya pūjeya māḍuvenu  Poojeya Maaduvenu Shri gauriya Poojeyu maaduvenu |  Arishina kumkuma  Pari pari Hoogalu Murahara Narsige mudisuve Begane Poojeya maaduvenu Shri Gauriya Poojeya Maaduvenu  Gandhakshateyim tengina phalagalu Chandadindali naivedyava Maaduve Poojeya Maad

Gauri Pooje Haadu / Gauri Pooja song in kannada

Pooje madonu bannire Shri Gauriya  Poojeya Madonu bannire.... Poojeya Madonu banni moorjagajananiya Rajo Rajeshwari yenuta shri Gauriya  Poojeya madonu bannire shri Gauriya  Poojeya madonu bannire.... Hasta paadava toledu vastradalvharishi  Hacchi maanava Madisi  Kattarisida adiki bili yali yalakki Karpoora berasida muttina Sunnavanitthu Poojeya madonu bannire shri Gauriya  Poojeya madonu bannire.... Gandha akshati pushpavu gejjiyavastra Chandaadarishinakumkuma  Chandaada karimani bichole balenitthu Mandaara mallige maalegalanu Mudisi Poojeya madonu bannire shri Gauriya  Poojeya madonu bannire.... Saalu deepagalanhacchi pushpagalinda Saviraru saare poojisi  Mele dhoopa Deepa Aarutigalanetti Paala Madisu pushpa phalagalindarpisi  Poojeya madonu bannire shri Gauriya  Poojeya madonu bannire.... ಪೂಜೆ ಮಾಡೋಣು ಬನ್ನಿರೆ ಶ್ರೀ ಗೌರಿಯಾ ಪೂಜೆಯ ಮಾಡೋಣು ಬನ್ನಿರೇ.... ಪೂಜೆಯ ಮಾಡೋಣು ಬನ್ನಿ ಮೂರ್ಜಗಜನನಿಯ ರಾಜೋ ರಾಜೇಶ್ವರೀ ಎನುತಾ ಶ್ರೀ ಗೌರಿಯಾ ಪೂಜೆಯ ಮಾಡೋಣು ಬನ್ನಿರೆ ಶ್ರೀ ಗೌರಿಯಾ ಪೂಜೆಯ ಮಾಡೋಣು ಬನ್ನಿರೇ.... ಹಸ್ತ