Skip to main content

Palise Née Yennanu Shri Gowri | ಪಾಲಿಸೆ ನೀ ಎನ್ನನು ಶ್ರೀ ಗೌರಿ






ಪಾಲಿಸೆ ನೀ ಎನ್ನನು ಶ್ರೀ ಗೌರೀ ಪಾಲಿಸೆ ನೀ ಎನ್ನನು 
||pa|

ಪಾಲಿಸೆ ನಿನ್ನಯ ಪಾಲಿಗೆ ಬಂದೆನು (2)|ಬೀಳುವೆ ಸರ್ವದ ಕಾಲಿಗೆ ಕರುಣದೀ (2)|| a.pa||
ಪಾಲಿಸೆ ನೀ ಎನ್ನನು ಶ್ರೀ ಗೌರೀ ಪಾಲಿಸೆ ನೀ ಎನ್ನನು ||pa|

ಶರಣೆಂದವರನು ಪೊರೆವಳು ಎಂಬುವ (2)ಬಿರಿದು ನಿನ್ನದು ಎಂದರಿದೆನು ಕರುಣದಿ||(2)
ಪಾಲಿಸೆ ನೀ ಎನ್ನನು ಶ್ರೀ ಗೌರೀ ಪಾಲಿಸೆ ನೀ ಎನ್ನನು ||pa|
ಸನ್ನುತ ಪುರುಷನ ಇನ್ನೆಲ್ಲಿ ಕಾಣೆನು (2) |ಮನ್ಮಥನೆಂಬುವ ಬನ್ನಬಡಿಪ  ಬಲು||(2) ಪಾಲಿಸೆ ನೀ ಎನ್ನನು ಶ್ರೀ ಗೌರೀ ಪಾಲಿಸೆ ನೀ ಎನ್ನನು ||pa|


ಕಾಣೆನು ಶಾಂತಿಯ ಏನೆಂದ್‌ಹೇಳಲಿ (2)ಪ್ರಾಣೇಶ ವಿಠಲನು ತಾನೆ ಬಲ್ಲನು ತಾಯೆ||(2)

ಪಾಲಿಸೆ ನೀ ಎನ್ನನು ಶ್ರೀ ಗೌರೀ ಪಾಲಿಸೆ ನೀ ಎನ್ನನು ಪಾಲಿಸೆ ನಿನ್ನಯ ಪಾಲಿಗೆ ಬಂದೆನು |ಬೀಳುವೆ ಸರ್ವದ ಕಾಲಿಗೆ ಕರುಣದೀ || a.pa||

ಪಾಲಿಸೆ ನೀ ಎನ್ನನು (3)

ಶ್ರೀ ಗೌರೀ ||pa|


Pālise nī ennanu śrī gaurī pālise nī ennanu ||pa| 

 pālise ninnaya pālige bandenu (2)| bīḷuve sarvada kālige karuṇadī (2)|| a.Pa||  

pālise nī ennanu śrī gaurī pālise nī ennanu ||pa| 

Sharaṇendavaranu porevaḷu embuva (2) biridu ninnadu endaridenu karuṇadi||(2) 

 pālise nī ennanu śrī gaurī pālise nī ennanu ||pa| 

 sannuta puruṣhana innelli kāṇenu (2) |manmathanembuva baṇṇabaḍipa balu||(2)  

pālise nī ennanu śrī gaurī pālise nī ennanu ||pa| 

 kāṇenu śhantiya ēnendhēḷali (2)prāṇesha viṭhalanu tāne ballanu tāye||(2) 

pālise nī ennanu śrī gaurī pālise nī ennanu pālise ninnaya pālige bandenu |bīḷuve sarvada kālige karuṇadī || a.Pa|| 

 pālise nī ennanu (3) śrī gaurī ||pa|


Link for our YouTube videos

Comments